¡Sorpréndeme!

Rohit ಜೊತೆ ಬ್ಯಾಟಿಂಗ್ ಮಾಡೋದು ತುಂಬಾ ಕಷ್ಟ | Oneindia Kannada

2021-04-10 30,727 Dailymotion

ಮುಂಬೈ ಇಂಡಿಯನ್ ನಾಯಕ ರೋಹಿತ್ ಶರ್ಮಾ ಆರ್‌ಸಿಬಿ ವಿರುದ್ಧದ ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ರನ್‌ಔಟ್‌ಗೆ ಬಲಿಯಾದರು. ಈ ಮೂಲಕ 14ನೇ ಆವೃತ್ತಿಯಲ್ಲಿ ಔಟಾದ ಮೊದಲ ಆಟಗಾರನಾಗಿದ್ದಾರೆ. 19 ರನ್‌ಗಳಿಸಿದ್ದಾಗ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಫಿಲ್ಡಿಂಗ್‌ಗೆ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡರು. ಈ ರನೌಟ್ ಮೂಲಕ ರೋಹಿತ್ ಶರ್ಮಾ ಕೆಟ್ಟ ದಾಖಲೆಯಿಂದರಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.

MI captain Rohit Sharma set an unwanted record during the first match of Indian Premier League 2021 against RCB